ಅಪೊಸ್ತಲರ ಕೃತ್ಯಗಳು 4:13
ಅಪೊಸ್ತಲರ ಕೃತ್ಯಗಳು 4:13 KANJV-BSI
ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು.