YouVersion Logo
Search Icon

ಪ್ರೇಷಿತರ ಕಾರ್ಯಕಲಾಪಗಳು 3:16

ಪ್ರೇಷಿತರ ಕಾರ್ಯಕಲಾಪಗಳು 3:16 KANCLBSI

ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ.

Video for ಪ್ರೇಷಿತರ ಕಾರ್ಯಕಲಾಪಗಳು 3:16