YouVersion Logo
Search Icon

ಪ್ರೇಷಿತರ ಕಾರ್ಯಕಲಾಪಗಳು 3:7-8

ಪ್ರೇಷಿತರ ಕಾರ್ಯಕಲಾಪಗಳು 3:7-8 KANCLBSI

ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯಮಾಡಿದನು. ಆ ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು. ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.

Video for ಪ್ರೇಷಿತರ ಕಾರ್ಯಕಲಾಪಗಳು 3:7-8