ಯೋಹಾನನ ಸುವಾರ್ತೆ 1:17

ಯೋಹಾನನ ಸುವಾರ್ತೆ 1:17 KERV

ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು.