1
ಆದಿಕಾಂಡ 10:8
ಕನ್ನಡ ಸಮಕಾಲಿಕ ಅನುವಾದ
ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು.
Vertaa
Tutki ಆದಿಕಾಂಡ 10:8
2
ಆದಿಕಾಂಡ 10:9
ಅವನು ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರನಾದನು. ಆದ್ದರಿಂದ, “ನಿಮ್ರೋದನಂತೆ ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರ” ಎಂಬ ಹೇಳಿಕೆ ಇಂದಿಗೂ ಇದೆ.
Tutki ಆದಿಕಾಂಡ 10:9
Koti
Raamattu
Suunnitelmat
Videot