1
ಆದಿಕಾಂಡ 7:1
ಕನ್ನಡ ಸತ್ಯವೇದವು J.V. (BSI)
ಆಗ ಯೆಹೋವನು ನೋಹನಿಗೆ - ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ.
השווה
חקרו ಆದಿಕಾಂಡ 7:1
2
ಆದಿಕಾಂಡ 7:24
ಪ್ರಳಯದ ನೀರು ಭೂವಿುಯ ಮೇಲೆ ನೂರೈವತ್ತು ದಿನ ಪ್ರಬಲವಾಯಿತು.
חקרו ಆದಿಕಾಂಡ 7:24
3
ಆದಿಕಾಂಡ 7:11
ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂವಿುಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು; ಆಕಾಶದ ತೂಬುಗಳು ತೆರೆದವು.
חקרו ಆದಿಕಾಂಡ 7:11
4
ಆದಿಕಾಂಡ 7:23
ಮನುಷ್ಯರು ಮೊದಲುಗೊಂಡು ಪಶುಪಕ್ಷಿಕ್ರಿವಿುಗಳವರೆಗೂ ಭೂವಿುಯ ಮೇಲಿದ್ದದ್ದೆಲ್ಲಾ ನಾಶವಾಯಿತು; ಅವು ಭೂವಿುಯ ಮೇಲಿನಿಂದ ಲಯವಾಗಿ ಹೋದವು. ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳೂ ಮಾತ್ರ ಉಳಿದರು.
חקרו ಆದಿಕಾಂಡ 7:23
5
ಆದಿಕಾಂಡ 7:12
ನಾಲ್ವತ್ತು ದಿನವೂ ಹಗಲಿರುಳು ಭೂವಿುಯ ಮೇಲೆ ದೊಡ್ಡ ಮಳೆ ಸುರಿಯಿತು.
חקרו ಆದಿಕಾಂಡ 7:12
בית
כתבי הקודש
תכניות
קטעי וידאו