1
ಪ್ರೇಷಿತರ ಕಾರ್ಯಕಲಾಪಗಳು 4:12
ಕನ್ನಡ ಸತ್ಯವೇದವು C.L. Bible (BSI)
ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”
Thelekisa
Phonononga ಪ್ರೇಷಿತರ ಕಾರ್ಯಕಲಾಪಗಳು 4:12
2
ಪ್ರೇಷಿತರ ಕಾರ್ಯಕಲಾಪಗಳು 4:31
ಹೀಗೆ ಪ್ರಾರ್ಥನೆಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು; ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.
Phonononga ಪ್ರೇಷಿತರ ಕಾರ್ಯಕಲಾಪಗಳು 4:31
3
ಪ್ರೇಷಿತರ ಕಾರ್ಯಕಲಾಪಗಳು 4:29
ಪ್ರಭುವೇ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ.
Phonononga ಪ್ರೇಷಿತರ ಕಾರ್ಯಕಲಾಪಗಳು 4:29
4
ಪ್ರೇಷಿತರ ಕಾರ್ಯಕಲಾಪಗಳು 4:11
ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ‘ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎಂದು ಬರೆದಿರುವುದು ಇವರನ್ನು ಕುರಿತೇ.
Phonononga ಪ್ರೇಷಿತರ ಕಾರ್ಯಕಲಾಪಗಳು 4:11
5
ಪ್ರೇಷಿತರ ಕಾರ್ಯಕಲಾಪಗಳು 4:13
ಅವಿದ್ಯಾವಂತರು ಹಾಗೂ ಜನಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತು ಹಚ್ಚಿದರು.
Phonononga ಪ್ರೇಷಿತರ ಕಾರ್ಯಕಲಾಪಗಳು 4:13
6
ಪ್ರೇಷಿತರ ಕಾರ್ಯಕಲಾಪಗಳು 4:32
ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು.
Phonononga ಪ್ರೇಷಿತರ ಕಾರ್ಯಕಲಾಪಗಳು 4:32
Ekuqaleni
IBhayibhile
Izicwangciso
Iividiyo