ಲೂಕನ ಸುವಾರ್ತೆ 17:17

ಲೂಕನ ಸುವಾರ್ತೆ 17:17 KERV

ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ?